Guinea worm
ನಾಮವಾಚಕ
  1. ಗಿನಿಹುಳು; ನಾರು ಹುಣ್ಣಿನ ಹುಳು; ಉಷ್ಣವಲಯದಲ್ಲಿ ಮನುಷ್ಯನ ಚರ್ಮದಲ್ಲಿ ಸೇರಿಕೊಳ್ಳುವ, ಒಂದು ಪರೋಪಜೀವಿ.
  2. ನಾರುಹುಣ್ಣು; ಗಿನಿಹುಳುವಿನಿಂದ ಬರುವ, ಒಂದು ಬಗೆಯ ಚರ್ಮರೋಗ.